ಗೆಳೆಯರೇ, ನಾನು ಕಲ್ತಿದ್ದು ಇಂಗ್ಲಿಷನಲ್ಲಿ ಅದೂ ಪ್ರಥಮ ಭಾಷೆಯಾಗಿ.ನನ್ನ ದುರ್ದೈವವೋ ನಾನು ಕನ್ನಡ ಕಲಿತಿದ್ದು ದ್ವಿತಿಯ ಭಾಷೆಯಾಗಿ. ಅದರ ಪರಿಣಾಮ ಈ ಅದ್ಭುತ ಬ್ಲಾಗ್. ಈ ತಿಂಗಳು ನವ್ಹಂಬರ್ ಅದರಿಂದ ನನ್ನ ನಮನ ಕನ್ನಡ ಬ್ಲಾಗ್ ಮೂಲಕ ತಿಳಿಸುತ್ತೇನೆ. ನಾನು ಕಡೆಯ ಬಾರಿ ಕನ್ನಡದಲ್ಲಿ ಬರದೆದ್ದು ನನ್ನ SSLC ಪರೀಕ್ಷೆಯಲ್ಲಿ ಅದು ಹದಿಮೂರು ವರ್ಷ ಹಿಂದುಗಡೆ ಆದ ಕಾರಣವೋ ಈ ಬ್ಲಾಗ್ ಬರೀಯಲು ತುಂಬಾ ಕಷ್ಟವಾಗುತ್ತದೆ. ಇರಲಿ , ಕಷ್ಟಪಟ್ಟು ಆದರು ಏನಾದರು ಬರೆಯಬೇಕು ಅಂತ ಅನಿಸುತಿದೆ.
ನಾವು ಹುಟ್ಟು ಕನ್ನಿಡಿಗರು, ಆಡು ಭಾಷೆ ಕನ್ನಡ ಅದರೂ ಬರೆಯಲು ಓದಲು ಕಷ್ಟ . ಹ೦! ಹೆಂಥಾ ಕನ್ನಿಡಿಗರು ನಾವು? ಹೆಂಥಾ ಮಾತೃ ಭಾಷಾ ಪ್ರೇಮಿಗಳು? ಇರಲಿ .....
ಸುಧಾರಿಸೋಣ ...
ಇನ್ನು ಕಾಲವಿದೆ ...
ಮೊದಲು ಕನ್ನಡವಿರಲಿ ...
ಆಮೇಲೆ ಇತರ ಭಾಷೆ ..
ಎಲ್ಲರು ಕನ್ನಡವನ್ನು ಬೆಳೆಸೋಣ,ಉಳಿಸೋಣ ಅದರ ಜೊತೆಗೆ ಇತರರಿಗೆ ಕನ್ನಡವನ್ನು ಕಲಿಸೋಣ.....
ಯಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ....
ಜೈ ಕರ್ನಾಟಕ ಮಾತೆ ...
Subscribe to:
Post Comments (Atom)
Le Kaka
ReplyDeleteGood man. Keep Going
ತಮ್ಮ ಕನ್ನಡ ತುಂಬಾ ಚನ್ನಾಗಿದೆ ... ಬರವಣಿಗೆ ಮುದುವರೆಸಿ ....
ReplyDelete